en regle ಆಙ್‍ ರೇಗ್‍ಲ್‍
ಕ್ರಿಯಾವಿಶೇಷಣ
French

ವಿಧಿವತ್ತಾಗಿ, ಯಥಾವಿಧಿ; ಯಥಾಕ್ರಮ; ವಿಹಿತ ರೀತಿಯಲ್ಲಿ; ಕ್ರಮದಂತೆ; ಕ್ರಮಬದ್ಧವಾಗಿ.